ಮೇಷ ರಾಶಿಗೆ ಐದು ಅಶುಭ ವಿಚಾರಗಳು ಈ ತಿಂಗಳ ಹದಿನಾಲ್ಕನೇ ತಾರೀಕಿನಿಂದ ಜನ್ಮದಲ್ಲಿ ರವಿ ಗ್ರಹ ಸಂಚಾರ ಇರುವುದರಿಂದ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು ಅಥವಾ ಈಗ ಕಾಣಿಸಿಕೊಳ್ಳಬಹುದು . ಅಷ್ಟೇ ಅಲ್ಲ , ಕಣ್ಣಿನ ಸಮಸ್ಯೆ , ಮುಖದ ಮೇಲೆ ಕಲೆ ಆಗಬಹುದು , ಅಲರ್ಜಿ ಇತರ ಸಮಸ್ಯೆಗಳು ಕಾಡಬಹುದು . ಇನ್ನು ಈ ತಿಂಗಳ ಇಪ್ಪತ್ತೊಂದನೇ ತಾರೀಕಿಂದ ಜನ್ಮ ರಾಶಿಗೆ ಗುರು ಬರುವುದರಿಂದ ನಾನಾ ರೀತಿಯ ದುಃಖಗಳನ್ನು ಅನುಭವಿಸುತ್ತೀರಿ . ಆಫರ್ ಪ್ರೈಸ್ ಗಳು ಎಂಬ ಮಾಯಾ ಜಿಂಕೆ ಹಿಂದೆ ಬೀಳಬೇಡಿ . ಅದು ಭೂಮಿ , ಅಪಾರ್ಟ್ ಮೆಂಟ್ , ಕಾರು ಯಾವುದೇ ಇರಬಹುದು . ಖರೀದಿ ಮಾಡುವ ವೇಳೆ ಜಾಗ್ರತೆ ಮಾಡಿ . ಜತೆಗೆ ನಿಮ್ಮ ...
ಪೋಸ್ಟ್‌ಗಳು
ಮಾರ್ಚ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಯುಗಾದಿ ವರ್ಷ ಭವಿಷ್ಯ: ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಶೋಭಕೃತ್ ಸಂವತ್ಸರದ ವರ್ಷ ಫಲ..!
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಯುಗಾದಿಯಲ್ಲಿ ಎರಡು ಪದ್ಧತಿಯನ್ನು ಅನುಸರಿಸಲಾಗುತ್ತದೆ ; ಒಂದು ಚಾಂದ್ರಮಾನ , ಇನ್ನೊಂದು ಸೌರಮಾನ . ಚಾಂದ್ರಮಾನ ಯುಗಾದಿ ಮಾರ್ಚ್ 22, 2023 ರಂದು ಇದೆ . ಇದರೊಂದಿಗೆ ಶೋಭಕೃತು ನಾಮ ಸಂವತ್ಸರ ಆರಂಭವಾಗಲಿದೆ . ಇದು ಏಪ್ರಿಲ್ 8, 2024 ರ ತನಕ ಇರುತ್ತದೆ . ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬ ವಿವರ ಇಲ್ಲಿದೆ . ಅದಕ್ಕೂ ಮುನ್ನ ಈ ಸಂವತ್ಸರದಲ್ಲಿ ಪ್ರಮುಖ ಗ್ರಹಗಳಾದ ಶನಿ , ಗುರು , ರಾಹು - ಕೇತು ಸಂಚಾರದ ಬಗ್ಗೆ ವಿವರಗಳು ಇಲ್ಲಿವೆ . ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ ಕುಂಭ ರಾಶಿಯಲ್ಲಿ ಸಂಚರಿಸಲಿದೆ . ಇನ್ನು ಗುರು ಗ್ರಹವು ಯುಗಾದಿ ಆರಂಭದಿಂದ ಏಪ್ರಿಲ್ 22, 2023 ರ ತನಕ ಮೀನ ,...