ಪೋಸ್ಟ್‌ಗಳು

ಇಮೇಜ್
  ಮೇಷ   ರಾಶಿಗೆ   ಐದು   ಅಶುಭ   ವಿಚಾರಗಳು ಈ   ತಿಂಗಳ   ಹದಿನಾಲ್ಕನೇ   ತಾರೀಕಿನಿಂದ   ಜನ್ಮದಲ್ಲಿ   ರವಿ   ಗ್ರಹ   ಸಂಚಾರ   ಇರುವುದರಿಂದ   ಹೃದಯಕ್ಕೆ   ಸಂಬಂಧಿಸಿದ   ಅನಾರೋಗ್ಯ   ಸಮಸ್ಯೆಗಳು   ಈಗಾಗಲೇ   ಇದ್ದಲ್ಲಿ   ಉಲ್ಬಣ   ಆಗಬಹುದು   ಅಥವಾ   ಈಗ   ಕಾಣಿಸಿಕೊಳ್ಳಬಹುದು .  ಅಷ್ಟೇ   ಅಲ್ಲ ,  ಕಣ್ಣಿನ   ಸಮಸ್ಯೆ ,  ಮುಖದ   ಮೇಲೆ   ಕಲೆ   ಆಗಬಹುದು ,  ಅಲರ್ಜಿ   ಇತರ   ಸಮಸ್ಯೆಗಳು   ಕಾಡಬಹುದು . ಇನ್ನು   ಈ   ತಿಂಗಳ   ಇಪ್ಪತ್ತೊಂದನೇ   ತಾರೀಕಿಂದ   ಜನ್ಮ   ರಾಶಿಗೆ   ಗುರು   ಬರುವುದರಿಂದ   ನಾನಾ   ರೀತಿಯ   ದುಃಖಗಳನ್ನು   ಅನುಭವಿಸುತ್ತೀರಿ .  ಆಫರ್   ಪ್ರೈಸ್   ಗಳು   ಎಂಬ   ಮಾಯಾ   ಜಿಂಕೆ   ಹಿಂದೆ   ಬೀಳಬೇಡಿ .  ಅದು   ಭೂಮಿ ,  ಅಪಾರ್ಟ್   ಮೆಂಟ್ ,  ಕಾರು   ಯಾವುದೇ   ಇರಬಹುದು .  ಖರೀದಿ   ಮಾಡುವ   ವೇಳೆ   ಜಾಗ್ರತೆ   ಮಾಡಿ .  ಜತೆಗೆ   ನಿಮ್ಮ ...

ಯುಗಾದಿ ವರ್ಷ ಭವಿಷ್ಯ: ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಶೋಭಕೃತ್ ಸಂವತ್ಸರದ ವರ್ಷ ಫಲ..!

ಇಮೇಜ್
ಯುಗಾದಿಯಲ್ಲಿ   ಎರಡು   ಪದ್ಧತಿಯನ್ನು   ಅನುಸರಿಸಲಾಗುತ್ತದೆ ;  ಒಂದು   ಚಾಂದ್ರಮಾನ ,  ಇನ್ನೊಂದು   ಸೌರಮಾನ .  ಚಾಂದ್ರಮಾನ   ಯುಗಾದಿ   ಮಾರ್ಚ್  22, 2023 ರಂದು   ಇದೆ .  ಇದರೊಂದಿಗೆ   ಶೋಭಕೃತು   ನಾಮ   ಸಂವತ್ಸರ   ಆರಂಭವಾಗಲಿದೆ .  ಇದು   ಏಪ್ರಿಲ್  8, 2024 ರ   ತನಕ   ಇರುತ್ತದೆ .  ಈ   ಸಂವತ್ಸರದಲ್ಲಿ   ಮೇಷದಿಂದ   ಮೀನದ   ತನಕ   ದ್ವಾದಶ   ರಾಶಿಗಳ   ಗೋಚಾರ   ಫಲ   ಹೇಗಿರುತ್ತದೆ   ಎಂಬ   ವಿವರ   ಇಲ್ಲಿದೆ .  ಅದಕ್ಕೂ   ಮುನ್ನ   ಈ   ಸಂವತ್ಸರದಲ್ಲಿ   ಪ್ರಮುಖ   ಗ್ರಹಗಳಾದ   ಶನಿ ,  ಗುರು ,  ರಾಹು -  ಕೇತು   ಸಂಚಾರದ   ಬಗ್ಗೆ   ವಿವರಗಳು   ಇಲ್ಲಿವೆ .  ಶನಿ   ಗ್ರಹವು   ಯುಗಾದಿ   ಆರಂಭದಿಂದ   ಸಂವತ್ಸರದ   ಅಂತ್ಯದ   ತನಕ    ಕುಂಭ   ರಾಶಿಯಲ್ಲಿ   ಸಂಚರಿಸಲಿದೆ .  ಇನ್ನು   ಗುರು   ಗ್ರಹವು   ಯುಗಾದಿ   ಆರಂಭದಿಂದ   ಏಪ್ರಿಲ್  22, 2023 ರ   ತನಕ   ಮೀನ ,...