ಪೋಸ್ಟ್‌ಗಳು

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ತುಲಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
  ತುಲಾ ಶುಭ   ವಿಚಾರ ಮಕರದಲ್ಲಿ   ಬುಧ   ಸಂಚಾರದ   ವೇಳೆ   ಹೊಸ   ಕೋರ್ಸ್   ಸೇರಬೇಕು   ಅಂದುಕೊಂಡಿರುವವರಿಗೆ   ಸೂಕ್ತ   ಮಾರ್ಗದರ್ಶನ   ಸಿಗಲಿದೆ .  ನಾಲ್ಕನೇ   ಮನೆ   ಬುಧನಿಂದ   ಜ್ಞಾನ   ವೃದ್ಧಿ   ಆಗಲಿದೆ .  ಐದನೇ   ಮನೆಗೆ   ಫೆಬ್ರವರಿ   ಹದಿನೈದನೇ   ತಾರೀಕಿನವರೆಗೆ   ಶುಕ್ರ   ಕುಂಭ   ರಾಶಿಯಲ್ಲಿ   ಸಂಚಾರ   ಮಾಡುವಾಗ    ಈ   ಹಿಂದೆ   ಕೆಲಸ   ಮಾಡಿದ್ದೀನಿ ,  ಇನ್ನೂ   ಆ   ಹಣ   ಬಂದಿಲ್ಲ   ಎಂದು   ಅಲೆದಾಟ   ಮಾಡುತ್ತಿರುವವರಿಗೆ   ಹಣ   ಕೈ   ಸೇರಲಿದೆ . ನಿಮ್ಮ   ರಾಶಿಗೆ   ಆರನೇ   ಮನೆಯಲ್ಲಿ   ಸಂಚರಿಸುತ್ತಿರುವ   ಗುರು   ಮೀನ   ರಾಶಿಯಲ್ಲೇ   ಇರುವುದರಿಂದ   ಶತ್ರು   ಬಾಧೆಯನ್ನು   ಕಡಿಮೆ   ಮಾಡಲಿದ್ದಾನೆ . ಅಶುಭ   ವಿಚಾರ ನಾಲ್ಕನೇ   ಮನೆಯಲ್ಲಿ   ರವಿ   ಸಂಚರಿಸುವ   ವೇಳೆ   ಶತ್ರುಗಳಿಂದ   ನಾನಾ   ಬಗೆಯಲ್ಲಿ   ಹಿಂಸೆ   ಆಗುತ್ತದೆ .  ನಿಮ್ಮ   ವಿರುದ್ಧ   ಸರ್ಕಾರಕ...

2023ನೇ ಇಸವಿಯ ವರ್ಷ ಭವಿಷ್ಯ; ದ್ವಾದಶ ರಾಶಿಗಳ ಗೋಚಾರ ಫಲ..!

ಇಮೇಜ್
    2023ನೇ ಇಸವಿಯ ವರ್ಷ ಭವಿಷ್ಯ; ದ್ವಾದಶ ರಾಶಿಗಳ ಗೋಚಾರ ಫಲ ಇದು 2023ನೇ ಇಸವಿಯ ವರ್ಷ ಭವಿಷ್ಯ. ಜನವರಿ 1, 2023ರಿಂದ ಡಿಸೆಂಬರ್ 31, 2023ರ ತನಕದ ಹನ್ನೆರಡು ತಿಂಗಳು ಅನ್ವಯ ಆಗುವಂಥ ಒಂದು ವರ್ಷದ ಅವಧಿಯ ಶುಭಾಶುಭ ಫಲ ಇದು. ಶುಭಕೃತ್ ಹಾಗೂ ಶೋಭಕೃತ್ ಸಂವತ್ಸರದ ಫಲಗಳು ಕ್ರಮವಾಗಿ ಮೂರು ತಿಂಗಳು ಹಾಗೂ ಒಂಬತ್ತು ತಿಂಗಳು ಅನ್ವಯ ಆಗುವಂಥ ಗೋಚಾರ ಫಲ ಇದು. ಈ ಬಗ್ಗೆ ತಿಳಿದುಕೊಳ್ಳುವ ಮೊದಲಿಗೆ ಗ್ರಹಗಳ ಗೋಚಾರದ (ಗ್ರಹ ಸಂಚಾರ) ಕುರಿತು ಸ್ವಲ್ಪ ಮಾಹಿತಿ ತಿಳಿದುಕೊಂಡು ಬಿಡಿ. ನಿಮಗೆ ಗೊತ್ತಿರಲಿ, ಇದು ಯುಗಾದಿ ಭವಿಷ್ಯ ಅಲ್ಲ. ಹೊಸ ವರ್ಷ (ಆಂಗ್ಲ ಪದ್ಧತಿಯಲ್ಲಿ) 2023ರ ಜನವರಿಯಿಂದ ಡಿಸೆಂಬರ್ ಎಂಬ ಲೆಕ್ಕಕ್ಕೆ ತೆಗೆದುಕೊಂಡು ನೀಡಲಾಗುತ್ತಿದೆ. ಜ್ಯೋತಿಷ ರೀತಿಯಾಗಿ ಎರಡೂವರೆ ವರ್ಷಕ್ಕೆ ಒಮ್ಮೆ (ಸಾಮಾನ್ಯ ಪರಿಕ್ರಮದಲ್ಲಿ, ಅಂದರೆ ವಕ್ರೀ ಹಾಗೂ ಮುಂದಿನ ಮನೆಗಳಿಗೆ ವೇಗವಾಗಿ ಚಲಿಸುವ ಅವಧಿ ಹೊರತು ಪಡಿಸಿ) ಶನಿ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತದೆ. ಅಂದರೆ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಇನ್ನು ಗುರು ಗ್ರಹ ಸಾಧಾರಣವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ. ಛಾಯಾ ಗ್ರಹಗಳು ಎನಿಸಿಕೊಂಡ ರಾಹು- ಕೇತುಗಳ ಸಂಚಾರ ಅವಧಿ ಹದಿನೆಂಟು ತಿಂಗಳು. ಇವುಗಳನ್ನು ಸಮಸಪ್ತಕ ಎನ್ನಲಾಗುತ್ತದೆ, ಅಪ್ರದಕ್ಷಿಣೆಯಾಗಿ ಏಳು ಸ್ಥಾನಗಳ ಅಂತರದಲ್ಲಿ ಒಂದು ರಾಶಿಯಲ್ಲಿ ಒಂದೂವರೆ ವರ್ಷದಂತೆ ಸಂಚರಿಸುತ್ತವೆ....

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಧನು ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
  ಧನುಸ್ಸು   ಶುಭ   ವಿಚಾರ ನಿಮ್ಮ   ರಾಶಿಯಿಂದ   ಮೂರನೇ   ಮನೆ   ಕುಂಭದಲ್ಲಿ   ರವಿ   ಸಂಚಾರ   ಮಾಡುವಾಗ   ತಂದೆ   ಕಡೆಯಿಂದ   ಅನುಕೂಲ   ಆಗುವ   ಸಾಧ್ಯತೆ   ಇದೆ . ಎರಡನೇ   ಮನೆ   ಮಕರದಲ್ಲಿ   ಬುಧ   ಸಂಚಾರ   ಮಾಡುವುದರಿಂದ   ಕುಟುಂಬದಲ್ಲಿ   ಶುಭ   ಕಾರ್ಯಗಳು   ನಡೆಯುವಂಥ   ಯೋಗ   ಇದೆ ಜನವರಿ   ಹದಿನೇಳನೇ   ತಾರೀಕಿನಿಂದ   ಮೂರನೇ   ಮನೆಗೆ   ಬಂದಿರುವ   ಶನಿಯಿಂದಾಗಿ   ಹೊಸ   ಹೂಡಿಕೆ ,  ವ್ಯವಹಾರ ,  ವ್ಯಾಪಾರ   ಶುರು   ಮಾಡಬೇಕು ,  ವ್ಯಾಪಾರ   ವಿಸ್ತರಣೆ   ಮಾಡಬೇಕು   ಎಂದಿರುವವರಿಗೆ   ಹಣಕಾಸು   ಹರಿವು   ಚೆನ್ನಾಗಿ   ಆಗಲಿದೆ ಆರನೇ   ಮನೆಯಲ್ಲಿ   ವೃಷಭ   ರಾಶಿಯಲ್ಲಿ   ಕುಜ   ಸಂಚಾರ   ಇರುವಾಗ   ಶತ್ರುಗಳ   ವಿರುದ್ಧ   ನಿಮ್ಮ   ಕೈ   ಮೇಲಾಗುತ್ತದೆ .  ಕೋರ್ಟ್ -  ಕಚೇರಿ ,  ಪೊಲೀಸ್   ಠಾಣೆ   ಮೆಟ್ಟಿಲೇರಿರುವ   ವ್ಯವಹಾರದಲ್ಲಿ   ಮೇಲುಗೈ   ಸಾಧಿಸಲಿದ್ದೀರಿ . ಹನ್ನೊಂದನೇ   ಮ...

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಮಕರ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
  ಮಕರ ಶುಭ   ವಿಚಾರ ಎರಡನೇ   ಮನೆಯಲ್ಲಿ   ಶುಕ್ರ   ಸಂಚಾರ   ಮಾಡುವಾಗ   ಕುಟುಂಬದಲ್ಲಿ   ಸಂತಸದ   ವಾತಾವರಣ   ಹಣಕಾಸು   ಹರಿವು   ಉತ್ತಮವಾಗುತ್ತದೆ ನಿಮ್ಮದೇ   ಜನ್ಮ   ರಾಶಿಗೆ   ಬುಧ   ಪ್ರವೇಶ   ಮಾಡಿದ   ನಂತರ   ಪ್ರಯಾಣಗಳನ್ನು   ಮಾಡಲಿದ್ದೀರಿ .  ಈ   ಪ್ರಯಾಣದಲ್ಲಿ   ಕಲಿಕೆ   ಆಗುತ್ತದೆ ,  ಭಿನ್ನಾಭಿಪ್ರಾಯಗಳನ್ನು   ನಿವಾರಣೆ   ಮಾಡಿಕೊಳ್ಳಬಹುದು . ಇನ್ನು   ಶುಕ್ರ   ಮೂರನೇ   ಮನೆಯಲ್ಲಿ   ಸಂಚರಿಸುವಾಗ   ಅನಾರೋಗ್ಯ   ಕಾರಣಕ್ಕೆ   ತೆಗೆದುಕೊಳ್ಳುತ್ತಿರುವ   ಔಷಧಿಗಳು   ಕೆಲಸ   ಮಾಡಲು   ಆರಂಭ   ಆಗುತ್ತದೆ ಅಶುಭ   ವಿಚಾರ ಎರಡನೇ   ಮನೆಯಲ್ಲಿ   ಶನಿ   ಸಂಚಾರ   ಮಾಡುವಾಗ   ನಾನಾ   ವಿಧದ   ಚಿಂತೆಗಳು   ಕಾಡುತ್ತವೆ .  ಇದು   ಹೊಸ   ಸಮಸ್ಯೆಗಳಿಂದ   ಬರಬೇಕು   ಅಂತಿಲ್ಲ .  ಹಳೇ   ವಿಚಾರಗಳೇ   ಸಮಸ್ಯೆಗಳಾಗಿ   ಕಾಡುತ್ತವೆ . ಹನ್ನೆರಡನೇ   ಮನೆ   ಬುಧ   ಇರುವಾಗ   ನಿಮ್ಮ   ಅತಿ   ಬುದ್ಧಿವಂತಿಕೆಯಿಂದ  ...

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕರ್ಕಾಟಕ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
  ಶುಭ   ಸಮಾಚಾರ ಫೆಬ್ರವರಿಯ   ಮೊದಲ   ಏಳು   ದಿನ   ಧನುಸ್ಸು   ರಾಶಿಯಲ್ಲಿ   ಆರನೇ   ಮನೆಯಲ್ಲಿ   ಬುಧ   ಸಂಚಾರ   ಮಾಡುವಾಗ   ನಿಮ್ಮ   ಪ್ರತಿಸ್ಪರ್ಧಿಗಳು ,  ಶತ್ರುಗಳು   ಮಾಡುವ   ತಪ್ಪಿನಿಂದ   ಹಣಕಾಸು   ಆದಾಯಕ್ಕೆ   ದಾರಿ   ಆಗುತ್ತದೆ .  ನಿಮಗೇನೋ   ಸಮಸ್ಯೆ   ಮಾಡುತ್ತೇವೆ   ಎಂದು   ಶತ್ರುಗಳು   ಮಾಡುವ   ಪ್ರಯತ್ನಗಳು   ನಿಮಗೆ   ಆದಾಯಕ್ಕೆ   ಮೂಲ   ಆಗುತ್ತವೆ . ಇನ್ನು   ಏಳನೇ   ಮನೆಯಲ್ಲಿ   ರವಿ   ಸಂಚಾರ   ಮಾಡುವಾಗ   ಈಗಿರುವ   ಸ್ಥಳಗಳಿಂದ   ಬೇರೆಡೆ   ಸ್ಥಳಾಂತರ   ಆಗುವ   ಸಾಧ್ಯತೆ   ಇದೆ .  ಇದನ್ನು   ನಿಮ್ಮ   ಅನುಕೂಲವಾಗಿ   ಮಾಡಿಕೊಳ್ಳುವುದು   ನಿಮ್ಮ   ಕೈಯಲ್ಲೇ   ಇರುತ್ತದೆ . ಎಂಟನೇ   ಮನೆಯಲ್ಲಿ   ಕುಂಭ   ರಾಶಿಯಲ್ಲಿ   ಶುಕ್ರ   ಸಂಚಾರ   ನಡೆಯುವಾಗ   ಶುಭ   ವಾರ್ತೆಗಳನ್ನು   ಕೇಳಲಿದ್ದೀರಿ ,  ವಿವಾಹಕ್ಕೆ   ಪ್ರಸ್ತಾವ   ಇಟ್ಟಿದ್ದು ,  ಪ್ರತಿಕ್ರಿಯೆಗಾಗಿ   ಎದುರು   ನೋಡ...