ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ತುಲಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

 ತುಲಾ

ಶುಭ ವಿಚಾರ

  • ಮಕರದಲ್ಲಿ ಬುಧ ಸಂಚಾರದ ವೇಳೆ ಹೊಸ ಕೋರ್ಸ್ ಸೇರಬೇಕು ಅಂದುಕೊಂಡಿರುವವರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆನಾಲ್ಕನೇ ಮನೆ ಬುಧನಿಂದ ಜ್ಞಾನ ವೃದ್ಧಿ ಆಗಲಿದೆ
  • ಐದನೇ ಮನೆಗೆ ಫೆಬ್ರವರಿ ಹದಿನೈದನೇ ತಾರೀಕಿನವರೆಗೆ ಶುಕ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುವಾಗ   ಹಿಂದೆ ಕೆಲಸ ಮಾಡಿದ್ದೀನಿಇನ್ನೂ  ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ.
  • ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಸಂಚರಿಸುತ್ತಿರುವ ಗುರು ಮೀನ ರಾಶಿಯಲ್ಲೇ ಇರುವುದರಿಂದ ಶತ್ರು ಬಾಧೆಯನ್ನು ಕಡಿಮೆ ಮಾಡಲಿದ್ದಾನೆ.



ಅಶುಭ ವಿಚಾರ

  • ನಾಲ್ಕನೇ ಮನೆಯಲ್ಲಿ ರವಿ ಸಂಚರಿಸುವ ವೇಳೆ ಶತ್ರುಗಳಿಂದ ನಾನಾ ಬಗೆಯಲ್ಲಿ ಹಿಂಸೆ ಆಗುತ್ತದೆನಿಮ್ಮ ವಿರುದ್ಧ ಸರ್ಕಾರಕ್ಕೆ ದೂರುಗಳನ್ನು ನೀಡುವ ಸಾಧ್ಯತೆ ಇದೆ
  • ಇನ್ನು ಜನವರಿ ಹದಿನೇಳನೇ ತಾರೀಕಿನಿಂದ ಕುಂಭ ರಾಶಿ ನಿಮ್ಮ ಐದನೇ ಮನೆಗೆ ಶನಿ ಬಂದಿದ್ದು ಹಿಂದೆ ನೀವು ನೀಡಿದ್ದ ಮಾತುತೆಗೆದುಕೊಂಡಿದ್ದ ಜವಾಬ್ದಾರಿಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯಗಳು ಈಗ ಕೈ ಕೊಡಲು ಆರಂಭ ಆಗುತ್ತದೆ.
  • ಎಂಟನೇ ಮನೆಯಲ್ಲಿ ಕುಜ ಸಂಚರಿಸುವಾಗ ಅಗ್ನಿ ಅವಘಡಗಳು ಸಂಭವಿಸಬಹುದುಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು.
  • ಏಳನೇ ಮನೆಯ ರಾಹುಜನ್ಮದಲ್ಲಿನ ಕೇತು ನಿಮ್ಮ ಸುತ್ತಲೂ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡಿಸಲಿವೆಸಂಗಾತಿ ಬಗ್ಗೆ ಅನುಮಾನವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ಇಂಥದ್ದು ಆಗಲಿದ್ದು,ಮನಸ್ಸಿನ ನಿಯಂತ್ರಣ ತುಂಬ ಮುಖ್ಯವಾಗುತ್ತದೆ.
  •  ತಿಂಗಳ ಮೊದಲ ವಾರ ಏನಾದರೂ ನಿರ್ಧಾರಗಳನ್ನು ಮಾಡುವಾಗ ಸಾವಿರ ಸಲ ಯೋಚನೆ ಮಾಡಿಏಕೆಂದರೆ ಮೂರನೇ ಮನೆಯಲ್ಲಿನ ಬುಧ ಸಂಚಾರದ ವೇಳೆ ತಪ್ಪಾದ ನಿರ್ಧಾರಗಳು ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳಿವೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

maruvivaaha....

2023ರ ಮೊದಲ ಸೂರ್ಯಗ್ರಹಣ..

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..